
-ಮಂಗಗಳ ಬಗ್ಗೆ ನಿಮಗೆಷ್ಟು ಗೊತ್ತು? .'ಮಂಗಗಳು' ಮಾನವನಿಗೆ ಹತ್ತಿರದ ಪ್ರಾಣಿಗಳು .ಇಂತಹ ಮಂಗಗಳ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ .ಮಂಗಗಳು primate ಕುಟುಂಬಕ್ಕೆ ಸೇರಿದ ಪ್ರಾಣಿಗಳು .ಸಾಧಾರಣವಾಗಿ ಇವುಗಳು ಯಾವಾಗಲೂ ಗುಂಪಿನಲ್ಲಿ ಇರುತ್ತವೆ .ಈ ಮಂಗಗಳ primate ಕುಟುಂಬವನ್ನು 2 ವಿಧವಾಗಿ ವಿಂಗಡಿಸಲಾಗಿದೆ.1-New World Monkeys (ಇವುಗಳು ಮಧ್ಯ ಮತ್ತು ದಕ್ಷಿಣ ಅಮೇರಿಕಾದಲ್ಲಿ ಕಂಡುಬರುತ್ತವೆ) 2-Old World Monkeys (ಆಫ್ರಿಕಾ,ಏಷಿಯಾ,ಹಾಗು ಯೂರೋಪಿನ ಕೆಲವು) .New World Monkey ಹಾಗು Old World Monkey ಇವುಗಳೆರಡರ ನಡುವಿನ ಮುಖ್ಯವಾದ ವ್ಯತ್ಯಾಸ ಅವುಗಳ ಮೂಗು (nose) .New World Monkey ಯ ಮೂಗು ಚಪ್ಪಟೆ,ಹಾಗು ಅಗಲವಾಗಿರುತ್ತದೆ .ಮಂಗಗಳಿಗೆ 'ತಾಳ್ಮೆ' ಅನ್ನುವುದು ಇಲ್ಲ .ಕೆಲವು ಮಂಗಗಳು 35 KG ವರೆಗೆ ಬೆಳೆಯಬಲ್ಲವು .ಕಾಡು.ಹುಲ್ಲುಗಾವಲು,ಗುಡ್ಡ ಪ್ರದೇಶ ಗಳಲ್ಲಿ ಇವು ಜೀವನ ನಡೆಸುತ್ತವೆ .ಹಣ್ಣು,ಎಲೆ,ಹುಲ್ಲು (ಕೆಲವು),ಕೀಟಗಳು,ಜೇಡಗಳು ಇವುಗಳ ಆಹಾರ .ಮಂಗಗಳ ಗುಂಪನ್ನು troop ಎಂದು ಕರೆಯುತ್ತಾರೆ .ಈ ಭೂಮಿಯಲ್ಲಿ 125 ಜಾತಿಯ ಮಂಗಗಳನ್ನು ಗುರುತಿಸಲಾಗಿದೆ (ಇತ್ತೀಚಿಗೆ ಹೊಸ ಜಾತಿಯ ಮಂಗಗಳು ಪತ್ತೆಯಾಗಿವೆ ) .Squirrel Monkey -ಇದು ದಕ್ಷಿಣ-ಅಮೇರಿಕ ದಲ್ಲಿ ಹೆಚ್ಚಾಗಿ ಕಂಡುಬರುತ್ತದೆ .ಮಂಗಗಳು ಬಹಳ ಬೇಗ ಕೋಪಕ್ಕೆ ಒಳಗಾಗುತ್ತವೆ .ಅತ್ಯಂತ ಜೋರಾಗಿ ಕೂಗುವ ಮಂಗ Howler ಎಂಬ ...