-ಪರಿಸರ ಸ್ನೇಹಿ SkyLifter -
.ಪರಿಸರ ಹಾಳು ಮಾಡುವುದರಿಂದ ಹಿಡಿದು ಅದೇ ಪರಿಸರವನ್ನು ರಕ್ಷಣೆ ಮಾಡುವುದರಲ್ಲಿ ವಿದೇಶಿಗರು ಎತ್ತಿದ ಕೈ

.ಆದರೆ ಇತ್ತೀಚಿನ ದಿನಗಳಲ್ಲಿ ಅವರಿಗೆ ಪರಿಸರದ ಬಗ್ಗೆ ಅತ್ತಿವ ಕಾಳಜಿ ಮೂಡುತ್ತಿದೆ

.ಅದಕ್ಕೆ ಸಾಕ್ಷಿಯೇ ಈ ಪರಿಸರ ಸ್ನೇಹಿ SkyLifter

.ಆಸ್ಟ್ರೇಲಿಯಾದ firmSkyLifter ಈ ನೂತನ ಸೌರ ಶಕ್ತಿಯಿಂದ ಕೆಲಸ ಮಾಡುವ airship ಅನ್ನು ಪರಿಚಯಿಸಿದ್ದಾರೆ

.ಈ SkyLifter 150 ಟನ್ ವರೆಗಿನ ಸಾಮಗ್ರಿಗಳನ್ನು 1200 ಮೈಲಿಗಿಂತಲೂ ಅದಿಕ ದೂರದವರೆಗೆ ಯಾವುದೇ ತೊಂದರೆ ಇಲ್ಲದೆ ಕೊಂಡೊಯ್ಯುತ್ತದೆ

.ಅತಿಯಾದ ಗಾಳಿಯಿಂದ ಇದಕ್ಕೆ ಹಾನಿಯಾಗದಂತೆ ಇದನ್ನು ವಿಶೇಷವಾಗಿ ready ಮಾಡಲಾಗಿದೆ

.bio ಡಿಸೇಲ್ ಹಾಗು ಸೂರ್ಯನ ಕಿರಣಗಳೇ ಇದಕ್ಕೆ ಶಕ್ತಿ

.ಈ ದ್ಯತ್ಯ SkyLifter ಒಂದು ಅದ್ಭುತ ಪರಿಸರ ಸ್ನೇಹಿ ತಂತ್ರಜ್ನ್ಯಾನ..ಇದನ್ನು ಕಂಡು ಹಿಡಿದವರಿಗೆ ನಮ್ಮದೊಂದು ಸಲಾಂ...






.courtasy-wonderfullinfo


Bookmark and Share



Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....