-ಕಾಮನ ಬಿಲ್ಲು ಕೆಳಗೆ ಕಂಡಾಗ-

.ಇದೇನಿದು ಪೋಸ್ಟ್ title ಹೀಗಿದೆ ಅಂದುಕೊಂಡಿರಾ?

.ಸಾಮಾನ್ಯವಾಗಿ ನಾವು ಪ್ರಕೃತಿಯ ಸುಂದರ ಘಟನೆಯಾದ
ಕಾಮನ ಬಿಲ್ಲನ್ನು ನೋಡಬೇಕಾದರೆ ತಲೆ ಎತ್ತಿ ನೋಡಬೇಕು

.ಆದರೆ ಆ ಕಾಮನಬಿಲ್ಲೇ ನಮ್ಮ ಕಾಲ ಕೆಳಗೆ ಬಂದರೆ...i mean
ನಾವು ಮೇಲೆ,ಕಾಮನ ಬಿಲ್ಲು ಕೆಳಗೆ .ಹೌದು ಇಂತಹ ಒಂದು ಅದ್ಭುತ ಸನ್ನಿವೇಶಕ್ಕೆ ನಮ್ಮ ಕಣ್ಣುಗಳು ಸಾಕ್ಷಿಯಾಗಿವೆ

.ಅಂದು ನಾವು ಬಸರಿಕಟ್ಟೆಯ ಸಮೀಪದ ಒಂದು ಗುಡ್ಡ ವನ್ನು ಹತ್ತುತಿರಬೇಕಾದರೆ ಇದ್ದಕ್ಕಿದ್ದಂತೆ ಮಳೆ,ಬೆಳಕಿನ ಆಟ ಶುರುವಾಗಿತ್ತು

.ಆ ಸಮಯದಲ್ಲಿ ನಮ್ಮ ಕಣ್ಣಿಗೆ ಈ ಅದ್ಭುತ ದೃಶ್ಯ ಕಣ್ಣಿಗೆ ಬಿತ್ತು.ತಕ್ಷಣ ನಮ್ಮ ಕ್ಯಾಮೆರಾ ಕಣ್ಣುಗಳು ಚುರುಕಾಗಿ ಈ ಅದ್ಭುತವನ್ನು ಸೆರೆಹಿಡಿದವು



.So ಲೈಫ್ ಅಲ್ಲಿ ಫಸ್ಟ್ ಟೈಮ್ ನಾವು ಮೇಲೆ,ಕಾಮನ ಬಿಲ್ಲು ಕೆಳಗೆ......


Bookmark and Share

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....