-ನೀವು ನೋಡಿದ್ದೀರಾ....?
. ಜೀವಿಯನ್ನು ಎಲ್ಲಿಯಾದರೂ ನೋಡಿದ್ದೀರಾ?

.
ನೋಡಿರಲು ಸಾದ್ಯವಿಲ್ಲ ಬಿಡಿ.. ಏಕೆಂದರೆ ಇದು ವಿಜ್ಞಾನಿಗಳ ಕಣ್ಣಿಗೆ ಬಿದ್ದ ಹೊಸ ಜೀವಿ

.
ಇದು ಒಂದು ಜಾತಿಯ ಬಾವಲಿ.ಇದಕ್ಕೆ ಇನ್ನಷ್ಟೇ ಹೆಸರಿಡಬೇಕಿದೆ

.ಹಣ್ಣುಗಳು ಇದರ ಪ್ರಮುಖ ಆಹಾರ

.
ಇದು ಸಿಕ್ಕಿದ್ದು Papua New Guinea's Nakanai (New Britain) ಎಂಭಲ್ಲಿ

.Papua New Guinea's Nakanai
ಹಾಗು Muller mountain ranges ನಲ್ಲಿ 2009 ರಲ್ಲಿ ನಡೆದ ಸಂಶೋದನೆಯಲ್ಲಿ 24 ಹೊಸ ಪ್ರಭೇದದ ಕಪ್ಪೆಗಳು,2 ಹೊಸ ಪ್ರಭೇದದ ಸಸ್ತನಿಗಳು ಹಾಗು 100 ಕ್ಕೂ ಹೆಚ್ಚು ಬಗೆಯ ಹೊಸ ಕೀಟಗಳು ಪತ್ತೆಯಾಗಿವೆ

.
ವಿಶಾಲವಾದ ಭೂಮಿಯಲ್ಲಿ ಇನ್ನೂ ಅದೆಷ್ಟು ಬಗೆಯ ನಮಗೆ ಗೊತ್ತಿಲ್ಲದ ಜೀವಿಗಳಿವೆಯೋ..... ದೇವರಿಗೇ ಗೊತ್ತು....

Image Courtesy-Nationalgeographic.com



Bookmark and Share





Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....