-ಪ್ರಕೃತಿಯ ದಿನಗಳು-
.ನಮ್ಮ ಜನಗಳು ಏನೇನೊ ವಿಷಯಗಳಿಗೆಲ್ಲಾ ಒಂದೊಂದು ದಿನ ಮಾಡಿದ್ದಾರೆ

.ಹಾಗೆ ಮಾನವರು ಪ್ರಕೃತಿಗಾಗಿ ಮೀಸಲಿಟ್ಟ ಕೆಲವು ದಿನಗಳ ಪಟ್ಟಿ ನಿಮಗಾಗಿ..

**ಜನವರಿ**
10 -Save the Eagles

20 -Penguin Awareness Day


**ಫೆಬ್ರವರಿ**
2 -World Wetland Day


**ಮಾರ್ಚ್**
21 -World Forestry Day

22 -World Water Day

23 -World Meteorological Day


**ಏಪ್ರಿಲ್**
22 -World Earth Day


**ಮೇ**
3 -International Migratory Bird Day

22 -International Day for Biological Diversity (World Biodiversity Day)

23 -Turtle Day


**ಜೂನ್**
5 -World Environment Day

8 -World Ocean Day

15 -Nature Photography Day


**ಜುಲೈ**
29 -Rain Day


**ಆಗಸ್ಟ್**
20 -World Mosquito Day


**ಸೆಪ್ಟೆಂಬರ್**
16 -World Ozone Day

21 -Biosphere Day

22 -Elephant Appreciation Day

26 -FarmHunting and Fishing Day

ಕೊನೆಯ ಭಾನುವಾರ-World Rivers Day


**ಅಕ್ಟೋಬರ್**

2 - Animals Day

3 -World Habitat Day

4 -World Animal Welfare Day

1-7 -World Wildlife Week

13 -International Day for Natural Disaster

24 -International Day of Climate Action

ಎರಡನೇ ಬುಧವಾರ -International Day of Climate Action


**ಡಿಸೆಂಬರ್**
5 -World Soil Day

11 -International Mountain Day

14 -International Mountain Day


.ಇದಲ್ಲದೆ ಮಾರ್ಚ್ 27 ರ ರಾತ್ರಿ 8 .30 ರಿಂದ 9 .30 ರ ವರೆಗೆ Earth Hour ಆಚರಿಸಲಾಗುತ್ತದೆ

.ಇವಿಷ್ಟು ನಮಗೆ ತಿಳಿದಂತೆ ಪ್ರಕೃತಿಗಾಗಿ ಮೀಸಲಿಟ್ಟ ದಿನಗಳು.ನಿಮಗೆ ಇನ್ನು ಯಾವುದಾದರು ಪ್ರಕೃತಿಗೆ ಸಂಭಂದಿಸಿದ ದಿನಗಳ ಬಗ್ಗೆ ಗೊತ್ತಿದ್ದರೆ
ನಮಗೆ (sonyrag@rediffmail.com)ತಿಳಿಸಿ.ಅದನ್ನು ಇಲ್ಲಿ ಸೇರಿಸುತ್ತೇವೆ


.ಕೊನೆಯ ಮಾತು-ಪ್ರಕೃತಿಯನ್ನು ನಿಜವಾಗಿಯೂ ಪ್ರೀತಿಸುವವನಿಗೆ ದಿನವೂ ಪ್ರಕೃತಿಯ ದಿನ


Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....