-ಹಸಿರು ಆನೆ-


.ಈ ನಿರ್ಜೀವ ಹಸಿರು ಆನೆ ಇರುವುದು ಬೆಳ್ಳೂರ್ ಕ್ರಾಸ್ ನ ಆದಿಚುಂಚನಗಿರಿ ಆಸ್ಫತ್ರೆಯ ಎದುರು

.ಈ ಆನೆಯನ್ನು ಸೃಷ್ಟಿಸಿದವನು ನಿಜವಾಗಿಯು ಕಲಾವಿದನೇ ಸರಿ

.ಪ್ರಕೃತಿಯನ್ನೇ ಬಳಸಿ ಪ್ರಕೃತಿಯ 1 ಜೀವಿಯ ಆಕೃತಿಯನ್ನು ನಿರ್ಮಿಸಿದ ಆ ಕಲಾವಿದನಿಗೆ ನಮ್ಮದೊಂದು ಸಲಾಂ

.ಈ ತರಹದ ಕೆಲಸಗಳನ್ನು ಮೆಚ್ಚೋಣ.ಆದರೆ ಕೆಲವು ಕಡೆ ಪಾರ್ಕ್ ಗಳಲ್ಲಿ ಕಲ್ಲಿನಲ್ಲಿ ಕೆತ್ತನೆ ಮಾಡಿರುವ ಪ್ರಾಣಿಗಳ ಕೆತ್ತನೆಗಳನ್ನು ನೋಡಿದಾಗ ನಮ್ಮ ಬಾಸ್ ಉಪೇಂದ್ರ ರವರ ಡೈಲಾಗ್ ನೆನಪಿಗೆ ಬರುತ್ತದೆ

.ಅವರ ಪ್ರಕಾರವೇ ಹೇಳುವುದಾದರೆ ''ನಮ್ಮ ಜನ ಕಾಡನ್ನು ಕಡಿದು,ಅಲ್ಲಿನ ಕಾಡು ಪ್ರಾಣಿಗಳನ್ನು ಸಾಯಿಸಿ.ಆ ಜಾಗದಲ್ಲಿ ಪಾರ್ಕ್ ಮಾಡಿ ,ಅಲ್ಲಿ ಮತ್ತೆ ಕಲ್ಲಿನಲ್ಲಿ ಪ್ರಾಣಿಗಳನ್ನು ಸೃಷ್ಟಿಸಿ ಖುಷಿ ಪಡುತ್ತಾರೆ '' ಎಷ್ಟು ಸತ್ಯದ ಮಾತಲ್ಲವೇ?



Bookmark and Share


Comments

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....