-2010 ರಲ್ಲಿ ಮುನಿದ ಪ್ರಕೃತಿ -
.2010 ಪ್ರಕೃತಿ ಪ್ರಪಂಚದಾದ್ಯಂತ ತನ್ನ ಇನ್ನೊಂದು ಮುಖವನ್ನು ಮಾನವನಿಗೆ ತೋರಿಸಿದೆ

.ಎಗ್ಗಿಲ್ಲದೆ ಪ್ರಕೃತಿಯ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರಕೃತಿ ತಕ್ಕ ಉತ್ತರವನ್ನೇ ನೀಡಿದೆ.ಸಾವಿರಾರು ಜೀವಗಳು ,ಮನುಷ್ಯನ ಆಸ್ತಿ ಪಾಸ್ತಿಗಳು ನಿರ್ನಾಮವಾಗಿ ಹೋಗಿವೆ

.ಈ ವರ್ಷದಲ್ಲಿ ಪ್ರಕೃತಿ ಮುನಿಸಿಕೊಂಡು ಸೃಷ್ಟಿ ಮಾಡಿದ ಕೆಲವು ಪ್ರಮುಖ ಘಟನೆಗಳನ್ನು ಸಂಗ್ರಹಿಸಿ ಇಲ್ಲಿ ಪೋಸ್ಟ್ ಮಾಡಿದ್ದೇನೆ

.ಇಲ್ಲಿ ಪಟ್ಟಿ ಮಾಡಿರುವುದು ಕೇವಲ ಕೆಲವು ಪ್ರಮುಖ ಘಟನೆಗಳು ಅಷ್ಟೆ .ಇಲ್ಲಿ ಸಂಗ್ರಹಿಸಿರದ ಇನ್ನೂ ಸಾವಿರಾರು ಸಣ್ಣ ಪ್ರಮಾಣದ ಘಟನೆಗಳು ಪ್ರಕೃತಿಯ ಮುನಿಸನ್ನು ಜಗತ್ತಿಗೆ ಸಾರಿ ಎಚ್ಚರಿಕೆಯ ಘಂಟೆಯನ್ನು ಬಾರಿಸಿವೆ

.2010 ರಲ್ಲಿ ಪ್ರಕೃತಿಯ ಮುನಿಸಿನಿಂದ ಉಂಟಾದ ಅವಘಡಗಳು


-ಜನವರಿಯಲ್ಲಿ -
.Tajikistan ನಲ್ಲಿ ಭೂಕಂಪ
.Solomon Islands ನಲ್ಲಿ ಭೂಕಂಪ ಹಾಗು ಪ್ರವಾಹ
.Pakistan ನಲ್ಲಿ ಭೂ ಕುಸಿತ ಹಾಗು ಪ್ರವಾಹ
.India/Nepal/Bangladesh ನಲ್ಲಿ ಶೀತ ಗಾಳಿ
.Bolivia ದಲ್ಲಿ ಪ್ರವಾಹ
.Montenegro ದಲ್ಲಿ ಪ್ರವಾಹ
.Haiti ಯಲ್ಲಿ ಭೂಕಂಪ
.Palestinian ನಲ್ಲಿ ಪ್ರವಾಹ
.Egypt ನಲ್ಲಿ ಪ್ರವಾಹ


-ಫೆಬ್ರವರಿಯಲ್ಲಿ-
.French Polynesia ನಲ್ಲಿ ಚಂಡಮಾರುತ (Oli )
.ಮೆಕ್ಸಿಕೋ ನಲ್ಲಿ ಪ್ರವಾಹ ಹಾಗು ಭೂ ಕುಸಿತ
.Afghanistan ನಲ್ಲಿ ಪ್ರವಾಹ
.Cook Islands ನಲ್ಲಿ ಚಂಡಮಾರುತ (pat)
.ಪಾಕಿಸ್ತಾನ್ ನಲ್ಲಿ Avalanche (A mass of snow, ice, and rocks falling rapidly down a mountainside)
.Caribbean ನಲ್ಲಿ ಬರಗಾಲ
.Madeira ದಲ್ಲಿ ಪ್ರವಾಹ ಹಾಗು Mudslides
.Chile ಯಲ್ಲಿ ಭೂ ಕುಸಿತ

-ಮಾರ್ಚ್ ನಲ್ಲಿ -
.Haiti ಯಲ್ಲಿ ಪ್ರವಾಹ ಹಾಗು Mudslides
.Serbia ದಲ್ಲಿ ಪ್ರವಾಹ
.ಆಫ್ರಿಕಾದ ದಕ್ಷಿಣ ಭಾಗಗಳಲ್ಲಿ ಪ್ರವಾಹ
.Madagascar ನಲ್ಲಿ ಚಂಡಮಾರುತ (Hubert )
.Kazakhstan ನಲ್ಲಿ ಪ್ರವಾಹ
.Fiji ಯಲ್ಲಿ ಚಂಡಮಾರುತ
.ಪೂರ್ವ ಆಫ್ರಿಕಾದಲ್ಲಿ ಪ್ರವಾಹ
.Solomon Islands ನಲ್ಲಿ ಚಂಡಮಾರುತ (Ului)
.Russian Federation ನಲ್ಲಿ ಪ್ರವಾಹ
.ಪಶ್ಚಿಮ ಆಸ್ಟ್ರೇಲಿಯಾ ದಲ್ಲಿ ಬಿರುಗಾಳಿ

-ಏಪ್ರಿಲ್ ನಲ್ಲಿ -
.ಪೆರು ನಲ್ಲಿ ಪ್ರವಾಹ ಹಾಗು ಭೂ ಕುಸಿತ
.ಮೆಕ್ಸಿಕೋ ದಲ್ಲಿ ಭೂಕಂಪ
.Brazil ನಲ್ಲಿ
ಪ್ರವಾಹ ಹಾಗು ಭೂ ಕುಸಿತ
.indonesia ದಲ್ಲಿ ಪ್ರವಾಹ
.Tajikistan ನಲ್ಲಿ ಪ್ರವಾಹ
.ಕೊಲಂಬಿಯಾ ದಲ್ಲಿ ಪ್ರವಾಹ
.ಚೀನಾದಲ್ಲಿ ಭೂಕಂಪ
.ಅಫ್ಘಾನಿಸ್ತಾನ್ ನಲ್ಲಿ ಭೂಕಂಪ
.iceland ನಲ್ಲಿ ಜ್ವಾಲಾಮುಖಿ ಸ್ಪೋಟ (Eyjafjallajökull)

-ಮೇನಲ್ಲಿ -
.ಚೀನಾ ದಲ್ಲಿ ಪ್ರವಾಹ
.ಶ್ರೀ ಲಂಕಾ ದಲ್ಲಿ ಪ್ರವಾಹ
.ಮಧ್ಯ ಯುರೋಪ್ ನಲ್ಲಿ ಪ್ರವಾಹ
.ಭಾರತದಲ್ಲಿ ಚಂಡಮಾರುತ (Laila )
.DR ಕಾಂಗೋ ದಲ್ಲಿ ಭೂ ಕುಸಿತ
.Guatemala ದಲ್ಲಿ ಜ್ವಾಲಾಮುಖಿ ಸ್ಪೋಟ (Pacaya)
.ಮಧ್ಯ ಅಮೇರಿಕಾದಲ್ಲಿ ಬಿರುಗಾಳಿ (Agatha)
.Philippines ನಲ್ಲಿ ಪ್ರವಾಹ ಹಾಗು ಭೂ ಕುಸಿತ
.Ecuador ನಲ್ಲಿ ಜ್ವಾಲಾಮುಖಿ ಸ್ಪೋಟ ( Tungurahua)

-ಜೂನ್ ನಲ್ಲಿ -
.ಅಫ್ಘಾನಿಸ್ತಾನ್ ನಲ್ಲಿ ಪ್ರವಾಹ
.Kyrgyzstan ನಲ್ಲಿ Mudslides
.ಬಾಂಗ್ಲಾದೇಶದಲ್ಲಿ ಪ್ರವಾಹ ಹಾಗು ಭೂ ಕುಸಿತ
.ಮಯನ್ಮಾರ್ ನಲ್ಲಿ
ಪ್ರವಾಹ ಹಾಗು ಭೂ ಕುಸಿತ
.ಪಶ್ಚಿಮ ಹಾಗು ಮಧ್ಯ ಆಫ್ರಿಕಾದಲ್ಲಿ ಪ್ರವಾಹ
. ಪನಾಮ ದಲ್ಲಿ ಪ್ರವಾಹ
.Brazil ನಲ್ಲಿ ಪ್ರವಾಹ
.Nepal ನಲ್ಲಿ ಪ್ರವಾಹ ಹಾಗು ಭೂ ಕುಸಿತ

-ಜುಲೈನಲ್ಲಿ -
.ಭಾರತ ದಲ್ಲಿ ಪ್ರವಾಹ
.Sudan ನಲ್ಲಿ ಪ್ರವಾಹ
. Ethiopia ದಲ್ಲಿ ಪ್ರವಾಹ
.ಪಾಕಿಸ್ತಾನ ದಲ್ಲಿ ಪ್ರವಾಹ
.ಪೆರುವಿನಲ್ಲಿ ಶೀತ ಗಾಳಿ
.ಮೆಕ್ಸಿಕೋ ದಲ್ಲಿ ಪ್ರವಾಹ ಹಾಗು ಭೂ ಕುಸಿತ
.ಮಧ್ಯ ಅಮೇರಿಕಾದಲ್ಲಿ ಪ್ರವಾಹ ಹಾಗು ಭೂ ಕುಸಿತ
.Russian Federation ನಲ್ಲಿ ಕಾಡ್ಗಿಚ್ಚು

-ಆಗಸ್ಟ್ ನಲ್ಲಿ -
.Thailand ನಲ್ಲಿ ಪ್ರವಾಹ
.ಬೊಲಿವಿಯಾ ದಲ್ಲಿ ಕಾಡ್ಗಿಚ್ಚು
.Indonesia ದಲ್ಲಿ ಜ್ವಾಲಾಮುಖಿ (Sinabung)
.Kenya ದಲ್ಲಿ ಪ್ರವಾಹ
.Mauritania ದಲ್ಲಿ ಪ್ರವಾಹ
.ಭಾರತದ ಲೇಹ್ ನಲ್ಲಿ ಪ್ರವಾಹ

-ಸೆಪ್ಟೆಂಬರ್ ನಲ್ಲಿ -
.ಮೆಕ್ಸಿಕೋ ನಲ್ಲಿ ಚಂಡಮಾರುತ (Karl)
.ಹೈಟಿ ಯಲ್ಲಿ ಬಿರುಗಾಳಿ
.ಕೊಲೊಂಬಿಯ ದಲ್ಲಿ ಪ್ರವಾಹ ಹಾಗು ಭೂ ಕುಸಿತ

-ಅಕ್ಟೋಬರ್ ನಲ್ಲಿ -
.Viet Nam ನಲ್ಲಿ ಪ್ರವಾಹ
.ಶ್ರೀ ಲಂಕಾ ದಲ್ಲಿ ಪ್ರವಾಹ
.Saint Lucia ದಲ್ಲಿ flash floods
.ಮಯನ್ಮಾರ್ ನಲ್ಲಿ ಚಂಡ ಮಾರುತ (Giri)
.ಸುಂಟರಗಾಳಿ ರಿಚರ್ಡ್
.Russian Federation ನಲ್ಲಿ ಪ್ರವಾಹ
.Indonesia ದ ಸುಮಾತ್ರದಲ್ಲಿ ಭೂಕಂಪ ಹಾಗು ಸುನಾಮಿ
.Indonesia ದಲ್ಲಿ ಜ್ವಾಲಾಮುಖಿ ಸ್ಪೋಟ (Mt. Merapi)
.ಸುಂಟರಗಾಳಿ Tomas

-ನವೆಂಬರ್ ನಲ್ಲಿ -
.ಪನಾಮ ದಲ್ಲಿ ಪ್ರವಾಹ
.ಸರ್ಬಿಯ ದಲ್ಲಿ ಭೂಕಂಪ
.Philippines ನಲ್ಲಿ ಪ್ರವಾಹ ಹಾಗು ಭೂಕಂಪ ಹಾಗು ಜ್ವಾಲಾಮುಖಿ ಸ್ಪೋಟ (Mt. Bulusan)
.Venezuela ದಲ್ಲಿ ಪ್ರವಾಹ ಹಾಗು ಭೂ ಕುಸಿತ
.ದಕ್ಷಿಣ ಮತ್ತು ಮದ್ಯ ಯುರೋಪ್ ನಲ್ಲಿ ಪ್ರವಾಹ
.Morocco ದಲ್ಲಿ ಪ್ರವಾಹ
.ಭಾರತದಲ್ಲಿ ಚಂಡಮಾರುತ (ಜಲ್)

-ಡಿಸೆಂಬರ್ ನಲ್ಲಿ -
.Costa Rica ದಲ್ಲಿ ಪ್ರವಾಹ
.ಇಸ್ರೇಲ್ ನಲ್ಲಿ ಭೀಕರ ಕಾಡ್ಗಿಚ್ಚು
.ಯುರೋಪ್ ದೇಶಗಳಲ್ಲಿ ಶೀತ ಗಾಳಿ ,ಹಿಮಪಾತ
.ಭಾರತದ ಹಲವು ರಾಜ್ಯಗಳಲ್ಲಿ ದಾಖಲೆಯ ಕೊರೆಯುವ ಚಳಿ

.ಉತ್ತರ -ಪೂರ್ವ ಆಸ್ಟ್ರೇಲಿಯಾದಲ್ಲಿ ಪ್ರವಾಹ 

.ಪ್ರಿಯ ಓದುಗರೇ ನೋಡಿದಿರಾ ಅಲ್ವಾ ? ನಾನು ಇಲ್ಲಿ ಸಂಗ್ರಹಿಸಿ ಹಾಕಿದ ಪ್ರಮುಖ ಅವಘಡಗಳೇ 91 .ಈ ಪ್ರಕೃತಿಯ ಮುನಿಸಿಗೆ ಸಾವಿರಾರು ಜನರು ಬಲಿಯಾಗಿದ್ದಾರೆ .
ಲಕ್ಷಾಂತರ ಜನರು ಮನೆ ಮಟ ಕಳೆದುಕೊಂಡು ಬೀದಿಗೆ ಬಿದಿದ್ದಾರೆ.ರೈತರ ಜಮೀನುಗಳು ,ಬೆಳೆಗಳು ಕೊಚ್ಚಿಕೊಂಡು ಹೋಗಿವೆ.ಕೋಟ್ಯಾಂತರ ರೋಪಾಯಿಗಳು ನಷ್ಟವಾಗಿದೆ .ಸಾವಿರ ಸಾವಿರ hectare ಅರಣ್ಯ ಸುಟ್ಟು ಭಸ್ಮವಾಗಿದೆ .ಪ್ರಾಣಿ ಸಂಕುಲ,ಪಕ್ಷಿ ಸಂಕುಲಗಳು ಕೊಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ತೆತ್ತಿವೆ

.ಈಗಾಗಲೇ ವಿಜ್ಞಾನಿಗಳ ಪ್ರಕಾರ 2010 'ಅತ್ಯಂತ ಬಿಸಿಯಾದ ವರ್ಷ'


.ಇಷ್ಟೆಲ್ಲಾ ಅವಾಂತರ ಆದರೂ ಮಾನವ ಬುದ್ದಿ ಕಲಿಯುತ್ತಿಲ್ಲ .ಪ್ರಕೃತಿ ಮೇಲೆ ಯುದ್ದ ನಿರಂತರವಾಗಿ ಸಾಗಿದೆ


.ಎಲ್ಲೊ ಯಾರೋ ಸತ್ತರು,ನಮಗೇನು ತೊಂದರೆ ಇಲ್ಲ ಎಂದು ಯೋಚನೆ ಮಾಡುವ ಮತಿ ಹೀನರು ಒಂದು ವಿಷಯ ತಿಳಿದುಕೊಳ್ಳಲೇ ಬೇಕು 'ಇಂದು ನನಗೆ ,ನಾಳೆ ನಿನಗೆ ' ಪ್ರಕೃತಿ ಯಾರನ್ನೂ ಬಿಡುವುದಿಲ್ಲ.ಕೆಲ ಮಾನವರು ಪ್ರಕೃತಿಯ ಮೇಲೆ ಮಾಡುವ ದೌರ್ಜನ್ಯಕ್ಕೆ ಅಮಾಯಕರು ಕೂಡ ಜೀವ ತೆರಬೇಕಾಗುತ್ತದೆ


.ಇನ್ನಾದರೂ ಮಾನವ ಬುದ್ದಿ ಕಲಿಯುತ್ತನೋ ಅಥವಾ 2011 ರಲ್ಲಿ ಮತ್ತೆ ಪ್ರಕೃತಿ ತನ್ನ ರುದ್ರ ನರ್ತನವನ್ನು ಹೆಚ್ಚಿಸಿಕೊಳ್ಳುತ್ತದೋ ಕಾದು ನೋಡಬೇಕಿದೆ.......


.ಪ್ರಕೃತಿಯನ್ನು ಉಳಿಸಿ ಬೆಳೆಸಿದರೆ ಅದೇ ಭೂಮಿಯ ಮೇಲೆ ಮಾನವನ ಏಳಿಗೆ ......ಪ್ರಕೃತಿ ನಾಶ ಮಾಡಿ ಮೆರೆದರೆ ಅದೇ 'ಮಾನವ ಕುಲದ ವಿನಾಶ' ಉರುಫ್ 'ಪ್ರಳಯ '

Info Courtesy-reliefweb.int



-ಪ್ರಕೃತಿಯನ್ನು ಉಳಿಸಿ -

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....