Sunday, December 19, 2010

-TEA ESTATES-
.ಪ್ರಕೃತಿಯಿಂದಲೇ ನಿರ್ಮಿತವಾದ ಪ್ರಕೃತಿಯಲ್ಲಿ ಒಂದು ತರಹ ಆನಂದ ಸಿಕ್ಕಿದರೆ 'ಮಾನವ ನಿರ್ಮಿತ ಪ್ರಕೃತಿಯಲ್ಲಿ ' ಇನ್ನೊಂದು ತರಹ ಆನಂದ  ಸಿಗುತ್ತದೆ

.ಈ ಕಾಫೀ ಹಾಗು ಟೀ ತೋಟಗಳು 'ಮಾನವ ನಿರ್ಮಿತ ಪ್ರಕೃತಿ' ಯ ಸುಂದರ ಸ್ಥಳಗಳು

.ಮಲೆನಾಡಿನ ಟೀ ತೋಟದ ಕೆಲವು ಸುಂದರ ಇಮೇಜ್ ಗಳು ನಿಮಗಾಗಿ...


-ಪ್ರಕೃತಿಯನ್ನು ರಕ್ಷಿಸಿ-

4 comments:

  1. ತುಂಬಾ ಚೆನ್ನಾಗಿದೆ, ಬೆಂಗಳೂರಿನಲ್ಲಿದ್ದೂ ಊರಿಗೆ ಹೋದ ಹಾಗೆ ಆಯಿತು...

    ReplyDelete
  2. Its near koppa.kannan eatate.
    Thank you all for your comments

    ReplyDelete