-ಜೀವ ವೈವಿಧ್ಯತೆಯ ತಾಣಗಳು -
.ಜೀವ ವೈವಿಧ್ಯತೆಯ ತಾಣಗಳು (Biodiversity Hotspots ) ಪ್ರಪಂಚದಲ್ಲಿನ ಜೀವ ವೈವಿಧ್ಯತೆಯ ತಾಣಗಳ ಪಟ್ಟಿ ಈ ಪೋಸ್ಟ್ ನಲ್ಲಿ.ಭೂಮಿಯ ಮೇಲಿನ ಜೀವ ವೈವಿಧ್ಯತೆಗಳನ್ನು ಉಳಿಸಿಕೊಳ್ಳಲು ,ಅವುಗಳನ್ನು ಕಾಪಾಡಲು ಮಾನವನಿಗೆ ಬಂದ ಯೋಚನೆಯೇ ಈ Biodiversity Hotspots
.ಒಂದು ಪ್ರದೇಶವನ್ನು ಜೀವ ವೈವಿಧ್ಯತೆಯ ತಾಣ ಎಂದು ಘೋಷಿಸಬೇಕಾದರೆ ಮುಖ್ಯವಾಗಿ ಆ ಪ್ರದೇಶವು 2 ಅಂಶಗಳನ್ನು ಒಳಗೊಂಡಿರಬೇಕು .ಮೊದಲನೆಯದಾಗಿ ಆ ಪ್ರದೇಶದಲ್ಲಿ ಅಲ್ಲಿ ಮಾತ್ರ ಸಿಗುವ 1500 ಜಾತಿಯ ನಾಳಗಳಿಂದ ರಚಿತವಾದ (Vascular plants ) ಸಸ್ಯ ಸಂಕುಲವಿರಬೇಕು.ಎರಡನೆಯದಾಗಿ ಈಗಾಗಲೇ ಆ ಪ್ರದೇಶವು ತನ್ನ 70 ಪ್ರತೀಶತ primary vegetation ಅನ್ನು ಕಳೆದುಕೊಂಡಿರಬೇಕು
.ಈ ಎರಡು ಅಂಶಗಳ ಮೇಲೆ ಈಗಾಗಲೇ ಪ್ರಪಂಚದಲ್ಲಿ 34 ಜೀವ ವೈವಿಧ್ಯತೆಯಯ ತಾಣಗಳನ್ನು ಗುರುತಿಸಲಾಗಿದೆ
.ಈ 34 ಜೀವ ವೈವಿಧ್ಯತೆಯಯ ತಾಣಗಳಲ್ಲಿ ಪ್ರಪಂಚದ 60 ಪ್ರತೀಶತ ಸಸ್ತನಿಗಳು,ಹಕ್ಕಿಗಳು,ಉಭಯವಾಸಿಗಳು,ಸರೀಸೃಪಗಳು
ಸಸ್ಯ ಸಂಕುಲಗಳು ಕಂಡು ಬರುತ್ತವೆ
.ಪ್ರಪಂಚದ ಜೀವ ವೈವಿಧ್ಯತೆಯಯ ತಾಣಗಳನ್ನು ಈ ಕೆಳಗೆ ಪ್ರಾಂತ್ಯಾವಾರು ಪಟ್ಟಿ ಮಾಡಲಾಗಿದೆ
-ಉತ್ತರ ಮತ್ತು ಮದ್ಯ ಅಮೇರಿಕಾ-
California Floristic Province
Caribbean Islands
Madrean Pine-Oak Woodlands
Mesoamerica
-ದಕ್ಷಿಣ ಅಮೇರಿಕಾ -
Atlantic Forest
Cerrado
Chilean Winter Rainfall-Valdivian Forests
Tumbes-Chocó-Magdalena
Tropical Andes
-ಯುರೋಪ್ ಮತ್ತು ಮದ್ಯ ಏಷಿಯಾ -
Caucasus
Irano-Anatolian
Mediterranean Basin
Mountains of Central Asia
-ಆಫ್ರಿಕಾ-
Cape Floristic Region
Coastal Forests of Eastern Africa
Eastern Afromontane
Guinean Forests of West Africa
Horn of Africa
Madagascar and the Indian Ocean Islands
Maputaland-Pondoland-Albany
Succulent Karoo
-ಏಷಿಯಾ ಪೆಸಿಫಿಕ್-
East Melanesian Islands
Himalaya **
Indo-Burma **
Japan
Mountains of Southwest China
New Caledonia
New Zealand
Philippines
Polynesia-Micronesia
Southwest Australia
Sundaland
Wallacea
Western Ghats ** and Sri Lanka
(** -ನಮ್ಮ ಭಾರತದಲ್ಲಿ ಇರುವ ಜೀವ ವೈವಿದ್ಯತೆಯ ತಾಣಗಳು)
image courtesy-Dinesh.j.k
info courtesy-biodiversityhotspots.org
-ಪ್ರಕೃತಿಯನ್ನು ಉಳಿಸಿ -
ಉತ್ತಮ ಮಾಹಿತಿ
ReplyDelete