-ಗ್ರಾಂಡ್ canyon-
.ಅಮೇರಿಕಾದಲ್ಲಿರುವ ಪ್ರಕೃತಿಯ ಸುಂದರ ತಾಣಗಳಲ್ಲಿ ಗ್ರಾಂಡ್ canyon ಕೂಡ ಒಂದು

.ಅಮೇರಿಕಾದ arizona ದಲ್ಲಿರುವ ಇದು Colorado ವರೆಗೂ ಹಬ್ಬಿಕೊಂಡಿದೆ

.ಇದು ಅಮೇರಿಕಾದ ಒಂದು ರಾಷ್ಟ್ರೀಯ ಉದ್ಯಾನವನವಾಗಿದೆ

.ಇದರ ಸೌಂದರ್ಯ ಸವಿಯಲು ಇಲ್ಲಿಗೆ ಹಲವು ದೇಶಗಳ ಪ್ರವಾಸಿಗರು ಭೇಟಿ ನೀಡುತ್ತಾರೆ

.ಇದರ ಉಗಮದ ಬಗ್ಗೆ ತಜ್ಞರಲ್ಲಿ ಭಿನ್ನ ಅಭಿಪ್ರಾಯಗಳಿವೆ.ಆದರೆ ಸಾಮಾನ್ಯವಾಗಿ ಒಪ್ಪಿಕೊಂಡ ಒಂದು ವಾದದ ಪ್ರಕಾರ ಲಕ್ಷಾಂತರ ವರ್ಷಗಳಿಂದಾದ ಮಣ್ಣಿನ ಸವೆತವೇ ಇಲ್ಲಿನ ಅದ್ಭುತಕ್ಕೆ ಕಾರಣ


.ಒಂದು ಸಂಶೋದನೆಯ ಪ್ರಕಾರ ಈ ಗ್ರಾಂಡ್ canyon 17 million ವರ್ಷಗಳಷ್ಟು ಹಳೆಯದು

.ಇದು ಒಟ್ಟು 1,218,376 acre ಭೂ ಪ್ರದೆಶದಷ್ಟು ವ್ಯಾಪಿಸಿದೆ .18 ಮೈಲಿ ಅಗಲ ಹಾಗು 446 km ಉದ್ದವಿದೆ

.ಇಲ್ಲಿನ ಕಣಿವೆಗಳ ಆಳ 5000 ಅಡಿಗಳು

.ಸೌಂದರ್ಯ ಸವಿಯಲು ಇಲ್ಲಿನ South Rim ಭಾಗ ಸೂಕ್ತವಾಗಿದೆ.ಇದು ಸಮುದ್ರ ಮಟ್ಟದಿಂದ 7000 ಅಡಿ ಎತ್ತರದಲ್ಲಿದೆ 

.ಅಲ್ಲಿ ಹರಿಯುವ ನದಿ Colorado ಗ್ರಾಂಡ್ canyon ನ ಸೌಂದರ್ಯವನ್ನು ಇನಷ್ಟು ಹೆಚ್ಚಿಸಿದೆ

.ಪ್ರವಾಸಿಗರಿಗೆ ಇಲ್ಲಿನ ಸೌಂದರ್ಯ ಸವಿಯಲು Grand Canyon Skywalk ಎಂಭ ಮಾನವ ನಿರ್ಮಿತ ಅದ್ಭುತ ಸ್ಥಳವೊಂದಿದೆ.ಈ Grand Canyon Skywalk ಗ್ರಾಂಡ್ canyon floor ಹಾಗು Colorado ನದಿಯಿಂದ 4000 ಅಡಿ ಎತ್ತರದಲ್ಲಿದೆ.ಗಾಜಿನಿಂದ ಮಾಡಲ್ಪಟ್ಟ ಇದರ ಮೇಲೆ ನಿಂತು ಗ್ರಾಂಡ್ canyon ಸೌಂದರ್ಯ ಸವಿಯುವುದೇ ಒಂದು ರೋಮಾಂಚನ ಅನುಭವ

.ಗ್ರಾಂಡ್ canyon ಹಲವಾರು ಪ್ರಾಣಿ ಪಕ್ಷಿಗಳಿಗೆ ಮನೆಯಾಗಿದೆ.75 ಜಾತಿಯ ಸಸ್ತನಿಗಳು,300 ಜಾತಿಯ ಪಕ್ಷಿಗಳು,50 ಜಾತಿಯ ಸರೀಸೃಪಗಳು,25 ಜಾತಿಯ ಮೀನುಗಳು ಇಲ್ಲಿವೆ

.Mule deer, desert bighorn, ಮತ್ತು coyotes ಗಳು ಇಲ್ಲಿ ಸಾಮಾನ್ಯವಾಗಿ ಕಾಣಸಿಗುವ ಪ್ರಾಣಿಗಳು

.ವಿನಾಶದಂಚಿನಲ್ಲಿರುವ Grand Canyon bald eagle ಮತ್ತು willow flycatcher ಗಳು ಇಲ್ಲಿವೆ

.4 ,೦೦೦ ವರ್ಷಗಳ ಹಿಂದೆ ಮನುಷ್ಯನು ಇಲ್ಲಿ ವಾಸವಾಗಿದ್ದರು 

.ಇನ್ನು ಇಲ್ಲಿಯ ಹಾವಮಾನ ಅತ್ಯಂತ ಅನಿಶ್ಚಿತ.ಬೇಸಿಗೆಯಲ್ಲಿ ಒಳಭಾಗದಲ್ಲಿ 100 c ಮೀರಿದರೆ ಚಳಿಗಾಲದಲ್ಲಿ ೦ c ಗಿಂತ ಕಡಿಮೆ ತಾಪಮಾನ ದಾಖಲಾಗುತ್ತದೆ

.ಹೆಚ್ಚಿನ ಕಡೆಗಳಲ್ಲಿ ಮಳೆಯ ಬದಲು ಹಿಮ ಪಾತವಾಗುತ್ತದೆ

.ಇಲ್ಲಿನ ಪ್ರಕೃತಿ ಸೌಂದರ್ಯ ಯಾವ ಮಟ್ಟಕ್ಕೆ ಇದೆಯೆಂದರೆ ಇಲ್ಲಿಗೆ ಪ್ರತೀ ವರ್ಷ 5 million ಪ್ರವಾಸಿಗರು ಬಂದು ಹೋಗುತ್ತಾರೆ

.ಗ್ರಾಂಡ್ canyon-ಭೂಮಿಯ ಮೇಲಿನ ಒಂದು ಅತ್ಯದ್ಭುತ ಪ್ರದೇಶ.ಪ್ರಕೃತಿ ಪ್ರಿಯರ ಸ್ವರ್ಗ.ಪ್ರವಾಸಿಗರ all time favorite

.ನಿಮಗೆಲ್ಲಾದರೂ USA ಗೆ ಹೋಗುವ ಅವಕಾಶ ಸಿಕ್ಕಿದರೆ ಈ ಸ್ವರ್ಗವನ್ನು ಮಿಸ್ ಮಾಡ್ಕೂಬೇಡಿ.ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಸ್ವರ್ಗ ಈ ಗ್ರಾಂಡ್ canyon

.ಸದ್ಯಕ್ಕೆ ಈ ಸ್ವರ್ಗದ ಚಿತ್ರಗಳನ್ನು ನೋಡಿ ಎಂಜಾಯ್ ಮಾಡಿ......



































-ಪ್ರಕೃತಿಯನ್ನು ಉಳಿಸಿ-

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....