-Bandhavgarh ರಾಷ್ಟ್ರೀಯ ಉದ್ಯಾನವನ -
.ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳಲ್ಲಿ ಇದೂ ಕೂಡ ಒಂದು

.ಇರುವ ಸ್ಥಳ ಮಧ್ಯ ಪ್ರದೇಶದ Umaria ಜಿಲ್ಲೆಯಲ್ಲಿ


.1968 ರಲ್ಲಿ ಇದನ್ನು
ರಾಷ್ಟ್ರೀಯ ಉದ್ಯಾನವವೆಂದು ಘೋಷಿಸಲಾಯಿತು

.ಒಟ್ಟು ವಿಸ್ತೀರ್ಣ-437 km²


.ಪುರಾಣಗಳ ಪ್ರಕಾರ ಶ್ರೀ ರಾಮಚಂದ್ರನು ಲಕ್ಷ್ಮಣನಿಗೆ ಲಂಕೆಯ ಮೇಲೆ ನಿಗವಿಡಲು ಕೊಟ್ಟನೆಂದು ಹೇಳಲಾಗಿದೆ


.ನಮ್ಮ ಹುಲಿರಾಯರು ಇಲ್ಲಿ ಹೆಚ್ಚಿನ ಸಂಖೆಯಲ್ಲಿದ್ದಾರೆ .ಆದ್ದರಿಂದ ಇದು ಹೆಚ್ಚು ಪ್ರಸಿದ್ದಿಯಾಗಿದೆ


.ಹುಲಿಯಲ್ಲದೆ ಚಿರತೆಗಳು ಕೂಡ ಇಲ್ಲಿ ಹೆಚ್ಚಿನ ಸಂಖೆಯಲ್ಲಿವೆ


.'ಬೆಂಗಾಲ್ tigers ' ಗಳು ಇಲ್ಲಿ ಅತೀ ಹೆಚ್ಚಿನ ಸಂಖೆಯಲ್ಲಿವೆ.ಪ್ರಪಂಚದಲ್ಲೇ ಅತೀ ಹೆಚ್ಚಿನ
'ಬೆಂಗಾಲ್ tigers'ಅನ್ನು ಹೊಂದಿದ ಪ್ರದೇಶವಿದು

.ಇಲ್ಲಿನ 'ಸೀತಾ' ಎಂಬ ಹುಲಿಯ ಬಗ್ಗೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ನಲ್ಲಿ Documentary ಮಾಡಲಾಗಿದೆ.ಹಾಗು ಈ ಹುಲಿ most photographed tiger in the world ಎಂಬ ಖ್ಯಾತಿ ಪಡೆದಿದೆ


.ಇಲ್ಲಿನ Bandhavgarh Tiger Reserve ಒಟ್ಟು 5 ಶ್ರೇಣಿಗಳಿಂದ ಕೂಡಿದ್ದು ಒಟ್ಟು 694 km² ವಿಸ್ತೀರ್ಣ ಹೊಂದಿದೆ.Tala,Magdhi, Kallwah, Khitauli ಮತ್ತು Panpatha ಇವುಗಳು ಇಲ್ಲಿನ 5 ಶ್ರೇಣಿಗಳು (range )


.15 ಕ್ಕಿಂತಲೂ ಹೆಚ್ಚು ಸಣ್ಣ ಸಣ್ಣ ನದಿಗಳು ಈ ಪಾರ್ಕ್ ನಲ್ಲಿ ಹರಿಯುತ್ತವೆ.ಇವುಗಳಲ್ಲಿ Johilla , Janadh, Charnganga, Damnar, Banbei, Ambanala ಮತ್ತು Andhyari Jhiri ಪ್ರಮುಖವಾದವು


.ಈ ಎಲ್ಲಾ ಸಣ್ಣ ಸಣ್ಣ ನದಿಗಳು ಸನ್ ಎಂಬ ನದಿಯನ್ನು ಸೇರುತ್ತದೆ.ಈ ಸನ್ ನದಿ ನಂತರದಲ್ಲಿ ಗಂಗೆಯನ್ನು ಸೇರುತ್ತದೆ


.ಇನ್ನು ಇಲ್ಲಿನ ವಾತಾವರಣವು ಭೇಸಿಗೆಯಲ್ಲಿ ಅತೀ ಹೆಚ್ಚು 44 c ತಲುಪಿದರೆ,ಚಳಿಗಾಲದಲ್ಲಿ ಅತೀ ಕಡಿಮೆ 2 c ತಲುಪುತ್ತದೆ


.ವಾರ್ಷಿಕ ಮಳೆಯ ಪ್ರಮಾಣ 1,173 millimetres


.ಪ್ರವಾಸಿಗರಿಗೆ ಈ ಪಾರ್ಕಿನ 105 km² ಜಾಗವನ್ನು ಮಾತ್ರ ಮೀಸಲಿಡಲಾಗಿದೆ (Tala ಶ್ರೇಣಿ)


.ಇಲ್ಲಿನ ಕಣಿವೆ ಹಾಗು ಇಳಿಜಾರು ಪ್ರದೇಶಗಳಲ್ಲಿ 'Sal ಕಾಡುಗಳು' ಕಂಡುಬಂದರೆ ಗುಡ್ಡಗಳಲ್ಲಿ 'mixed deciduous 'ಕಾಡುಗಳು ಕಂಡುಬರುತ್ತದೆ .ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ 'ಬಿದಿರು'ಕಂಡುಬರುತ್ತದೆ


.37 ಜಾತಿಯ ಸಸ್ತನಿಗಳು,250 ಜಾತಿಯ ಪಕ್ಷಿಗಳು,70 ಜಾತಿಯ ಚಿಟ್ಟೆಗಳು ಇಲ್ಲಿ ಕಂಡುಬರುತ್ತವೆ


.ಪ್ರಸಿದ್ದ Sarus ಕೊಕ್ಕರೆ ಗಳು ಮಳೆಗಾಲದ ಸಮಯದಲ್ಲಿ ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಬರುತ್ತವೆ


.ಮೊದಲೇ ತಿಳಿಸಿದಂತೆ ಅತೀ ಹೆಚ್ಚು ಹುಲಿಗಳಿಗೆ ಇದು ಆವಾಸ ಸ್ಥಾನ.ಪ್ರವಾಸಿಗರು ನೋಡಬಹುದಾದ 105
km² ಜಾಗದಲ್ಲಿಯೇ 22 ಹುಲಿಗಳಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ (2001 ರ ಹುಲಿ ಗಣತಿ ಪ್ರಕಾರ )

.ಇಲ್ಲಿ ಹುಲಿಗಳು ಹೆಚ್ಚಿನ ಸಂಖ್ಯೆಯಿಂದಲೇ ಈ ಪಾರ್ಕಿನ ಬಗ್ಗೆ ಒಂದು ಮಾತಿದೆ ''ಬೇರೆ ಪಾರ್ಕ್ ಗಳಲ್ಲಿ ನಿಮ್ಮ ಕಣ್ಣಿಗೆ ಒಂದು ಹುಲಿ ಬಿದ್ದರೆ ನೀವು ಅದೃಷ್ಟವಂತರು.Bandhavgarh ದಲ್ಲಿ ನಿಮಗೆ ಕನಿಷ್ಟ ಒಂದು ಹುಲಿಯೂ ಕಣ್ಣಿಗೆ ಬೀಳದಿದ್ದರೆ ನೀವು ದುರಾ
ದೃಷ್ಟವಂತರು ''

.ಉಳಿದಂತೆ ಇಲ್ಲಿ Buffalo ,Sambar, chital (spotted deer),hyna,Nilgai,Chausingha,Chinkara,Barking deer ,Black buck ,Indian Wolf ಮುಂತಾದ ಪ್ರಾಣಿಗಳು ಕಂಡುಬರುತ್ತವೆ

.Plum-headed Parakeet,Orange-headed Thrush,Brown-headed Barbet,Coppersmith Barbet,Common ಮೈನ,Alexandrine Parakeet,,RockPigeon,HouseCrow,Carrion Crow Little Egret Cattle Egret,Great Egret ,Indian Grey Hornbill ಮುಂತಾದ ಹಲವು ಪಕ್ಷಿ ಸಂಕುಲಗಳು ಇಲ್ಲಿ ಕಂಡುಬರುತ್ತವೆ


.
'Bandhavgarh ರಾಷ್ಟ್ರೀಯ ಉದ್ಯಾನವನ'-ಸಾವಿರಾರು ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡುತ್ತಿರುವ ಪ್ರದೇಶ

.ಪ್ರಕೃತಿ ಸೌಂದರ್ಯದಿಂದ ಕೂಡಿದ ಇಲ್ಲಿನ ಸವಿಯನ್ನು ಸವಿಯಲು ಮಧ್ಯ ಪ್ರದೇಶ ಕ್ಕೆ ಪ್ರವಾಸ ಹೋದಾಗ ಒಮ್ಮೆ ಇಲ್ಲಿಗೆ ಭೇಟಿ ಕೊಡಿ......

-ಪ್ರಕೃತಿಯನ್ನು ಸಂರಕ್ಷಿಸಿ -

Comments

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....